ಮೆಟ್ರೋದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಮೆಟ್ರೋದ ಮಹಿಳಾ ಚಾಲಕರೊಂದಿಗೆ ಮಾತನಾಡಿದರು. ಪ್ರಯಾಣದ ಸಮಯದಲ್ಲಿ ಬಿಎಂಆರ್‌ಸಿಎಲ್ ಸಿಬ್ಬಂದಿ, ಕಟ್ಟಡ ಕಾರ್ಮಿಕರೊಂದಿಗೆ ಕುಳಿತು ಪ್ರಯಾಣಿಸಿದರು.

#Metro #PMModi #KRPura
#whitefield #Traffic #Krpura #NammaMetro #BMRCL
#Trafficjam #bengaluru
#Bus